PRAYING FOR THE WORLD | CALL TODAY -  8546999000
JOIN HANDS IN BUILDING GOD'S KINGDOM   



ಗೌರವಿಸುವನು

ನಿಮ್ಮ ವರ್ಷವನ್ನು ಬದಲಾಯಿಸುವ ಹಾಡು ವಾಗ್ದಾನ ಹಾಡು 2026, "ಗೌರವಿಸುವನು" ಈಗ ಬಿಡುಗಡೆಯಾಗಿದೆ! 2026 ವರ್ಷಕ್ಕೆ ಡಾ॥ಪಾಲ್ ದಿನಕರನ್‌ರವರಿಗೆ ನೀಡಲಾದ ದೇವರ ವಾಗ್ದಾನದಿಂದ ಉತ್ತೇಜಿತವಾಗಿರುವ ಈ ಬಲವಾದ ಹಾಡು, ತಮಿಳು, ಹಿಂದಿ, ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಿದೆ.

ನಿಮ್ಮ ಸಂತಾನದವರು ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರಿಗಿ ಕಟ್ಟುವರು. ನೀವು ತಲತಲಾಂತರಗಳಿಂದ ಪಾಳುಬಿದ್ದಿರುವ ಅಸ್ತಿವಾರಗಳ ಮೇಲೆ ಕಟ್ಟಡಗಳನ್ನು ಎಬ್ಬಿಸುವಿರಿ; ಬಿದ್ದ ಗೋಡೆಯನ್ನು ಹಾಕುವ ಜನಾಂಗ, ಹಾದಿಗಳನ್ನು ತಿರುಗಾಡುವ ಸ್ಥಿತಿಗೆ ತರುವ ಜನಾಂಗ, ಎಂಬೀ ಬಿರುದುಗಳು ನಿಮಗುಂಟಾಗುವವು (ಯೆಶಾಯ 58:12).

ನೀವು ಇದನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ, ಈ ವಾಗ್ದಾನವನ್ನು ನಿಮ್ಮ ಮೇಲೆ ಘೋಷಿಸಿರಿ ಮತ್ತು ಈ ಹೊಸ ವರ್ಷ 2026 ನಲ್ಲಿ ದೇವರು ನಿಮ್ಮನ್ನು ಹೇಗೆ ಶೃಂಗರಿಸುವನು, ಮೇಲಕ್ಕೆತ್ತುವನು ಮತ್ತು ಹೆಚ್ಚಿಸುವನು ಎಂಬುದನ್ನು ಅನುಭವಿಸಿರಿ. ಈ ಹಾಡನ್ನು ನಿಮ್ಮ ಪ್ರಿಯರ ಜೊತೆ ಹಂಚಿಕೊಳ್ಳಿರಿ ಮತ್ತು ಇತರರಿಗೆ ಆಶೀರ್ವಾದವಾಗಿರಿ. ದೇವರ ಶ್ರೇಷ್ಠವಾದ ಆಶೀರ್ವಾದಗಳಿಂದ ಕೂಡಲ್ಪಟ್ಟಿರುವ ಸಮೃದ್ದಿಯಾದ ಹೊಸ ವರ್ಷವನ್ನು ನಿಮಗೆ ಹಾರೈಸುತ್ತೇವೆ!



float-callfloat-prayerfloat-dollar